higgle ಹಿಗಲ್‍
ಅಕರ್ಮಕ ಕ್ರಿಯಾಪದ

(ಬೆಲೆ ಮೊದಲಾದವುಗಳ ವಿಷಯದಲ್ಲಿ) ಚೌಕಸಿ ಮಾಡು; ಜುಗ್ಗಾಡು; ಕೊಸರಾಡು; ಕಸಾಕಸಿ ಮಾಡು.