hierophantic ಹೈಅರಹ್ಯಾಂಟಿಕ್‍
ಗುಣವಾಚಕ
    1. (ಗ್ರೀಕ್‍ ಪ್ರಾಚೀನ ಚರಿತ್ರೆ) ದೀಕ್ಷಾಗುರುವಿನ.
    2. ದೀಕ್ಷಗುರುವಿಗೆ ಸೇರಿದ.
    3. ದೀಕ್ಷಾಗುರುವನ್ನು ಹೋಲುವ.
  1. ರಹಸ್ಯತತ್ತ್ವ ಬೋಧಕನ ಯಾ ಅವನನ್ನು ಹೋಲುವ.