hierophant ಹೈಅರಪ್ಯಾಂಟ್‍
ನಾಮವಾಚಕ
  1. (ಗ್ರೀಕ್‍ ಪ್ರಾಚೀನ ಚರಿತ್ರೆ) ದೀಕ್ಷಾಗುರು; ದೀಕ್ಷೆ ಕೊಡುವ ಮತ ಬೋಧಕ.
  2. ರಹಸ್ಯ ಬೋಧಕ; ಪವಿತ್ರ ರಹಸ್ಯಗಳನ್ನು — ಬೋಧಿಸುವವನು, ವಿವರಿಸುವವನು, ನಿರೂಪಿಸುವವನು.