hieroglyphical ಹೈಅರಗ್ಲಿಹಿಕಲ್‍
ಗುಣವಾಚಕ
  1. ಚಿತ್ರಲಿಪಿಯ; ಚಿತ್ರಲಿಪಿಗೆ ಸಂಬಂಧಿಸಿದ.
  2. ಚಿತ್ರಲಿಪಿಯ ಸ್ವರೂಪದ.
  3. ಪ್ರಾಚೀನ ಈಜಿಪ್ಟಿನ ಚಿತ್ರಲಿಪಿಯಂತಹ.
  4. ಸಾಂಕೇತಿಕ; ಪ್ರತೀಕಾತ್ಮಕ; ಲಾಂಛನ ಸ್ವರೂಪದ.
  5. ಕ್ಲಿಷ್ಟ; ದುರ್ಭೇದ್ಯ; ಗೂಢ; ರಹಸ್ಯ; ಓದಿ ಅರಿಯಲು ಕಷ್ಟವಾದ.