See also 2hieroglyphic
1hieroglyphic ಹೈಅರಗ್ಲಿಹಿಕ್‍
ಗುಣವಾಚಕ
  1. ಚಿತ್ರಲಿಪಿ ಲಿಖಿತ; ಚಿತ್ರಲಿಪಿಯಲ್ಲಿ ಬರೆದ.
  2. ಸಾಂಕೇತಿಕ; ಪ್ರತೀಕವಾದ.
See also 1hieroglyphic
2hieroglyphic ಹೈಅರಗ್ಲಿಹಿಕ್‍
ನಾಮವಾಚಕ

(ಬಹುವಚನದಲ್ಲಿ)

  1. ಚಿತ್ರಲಿಪಿಗಳು.
  2. ಚಿತ್ರಲಿಪಿ – ಬರಹಗಳು, ಲೇಖಗಳು. Figure: hieroglyphics
  3. ಕ್ಲಿಷ್ಟಲೇಖ; ಓದಲು ಯಾ ಅರಿಯಲು ಕಷ್ಟವಾದ ಲೇಖ, ಚಿತ್ರ, ಅಕ್ಷರಗಳು, ಮೊದಲಾದವು.