hierocracy ಹೈಅರಾಕ್ರಸಿ
ನಾಮವಾಚಕ
(ಬಹುವಚನ hierocracies).
  1. ಪುರೋಹಿತಶಾಹಿ; ಮತಾಚಾರ್ಯಪ್ರಭುತ್ವ; ಧಾರ್ಮಿಕ ಗುರುಗಳ, ಮತಬೋಧಕರ ಆಡಳಿತ.
  2. ಆಡಳಿತ ನಡೆಸುವ ಪುರೋಹಿತ ವರ್ಗ, ಪುರೋಹಿತರು.