hieratic ಹೈಅರ್ಯಾಟಿಕ್‍
ಗುಣವಾಚಕ
  1. ಪುರೋಹಿತರ; ಧಾರ್ಮಿಕರ ಗುರುಗಳ.
  2. ಪಾದ್ರಿಗಳ ಬಳಸುವ ಸಂಕ್ಷಿಪ್ತ ಪವಿತ್ರ ಶಾಸನಗಳ ಪ್ರಾಚೀನ ಈಜಿಪ್ಟಿನ ಬರವಣಿಗೆಯ.
  3. ಈಜಿಪ್ಟಿನ ಯಾ ಗ್ರೀಸಿನ ಸಾಂಪ್ರದಾಯಿಕ ಕಲಾಶೈಲಿಗಳ ಯಾ ಕಲಾಶೈಲಿಗಳಿಗೆ ಸಂಬಂಧಿಸಿದ.
  4. ಪುರೋಹಿತರ; ಧಾರ್ಮಿಕ ಗುರುಗಳಿಗೆ, ಮತಬೋಧಕರಿಗೆ ಸಂಬಂಧಿಸಿದ.