hierarchy ಹೈಅರಾರ್ಕಿ
ನಾಮವಾಚಕ
(ಬಹುವಚನ hierarchies)
  1. ಶ್ರೇಣಿ ವ್ಯವಸ್ಥೆ; ವರ್ಗ ಶ್ರೇಣಿ; ಅನುಕ್ರಮವಾಗಿ ಸಂಘಟಿಸಿದ ದರ್ಜೆ, ವರ್ಗ ಯಾ ಪದವಿಗಳಿರುವ ಯಾವುದೇ ವ್ಯವಸ್ಥೆ: ranks third in the hierarchy ವರ್ಗಶ್ರೇಣಿಯಲ್ಲಿ ಮೂರನೆಯ ದರ್ಜೆ ಯಾ ವರ್ಗಕ್ಕೆ ಸೇರುತ್ತದೆ.
  2. ಪಾದ್ರಿಪ್ರಭುತ್ವ; ಪಾದ್ರಿಗಳ ಆಡಳಿತ, ಸರ್ಕಾರ.
  3. ಪಾದ್ರಿಶ್ರೇಣಿ; ಪಾದ್ರಿಗಳ ಅನುಕ್ರಮ ದರ್ಜೆಗಳ ಸಂಘಟಿತ ವ್ಯವಸ್ಥೆ.
  4. ದೇವತಾವರ್ಗ; ದೇವತೆಗಳ ಮೂರು ವರ್ಗಗಳಲ್ಲೊಂದು.
  5. ದೇವತೆಗಳು.