hierarchize ಹೈಅರಾರ್ಕೈಸ್‍
ಸಕರ್ಮಕ ಕ್ರಿಯಾಪದ

(hierarchise ಎಂದೂ ಪ್ರಯೋಗ)(ದರ್ಜೆ, ವರ್ಗ, ಪದವಿ, ಮೊದಲಾದವನ್ನು) ಶ್ರೇಣೀಕರಿಸು; ವರ್ಗಶ್ರೇಣಿಯಲ್ಲಿ ಜೋಡಿಸು; ಅನುಕ್ರಮ ಶ್ರೇಣಿಯಲ್ಲಿ ವ್ಯವಸ್ಥೆಗೊಳಿಸು.