hierarchism ಹೈಅರಾರ್ಕಿಸಮ್‍
ನಾಮವಾಚಕ
  1. ಪಾದ್ರಿ ಪ್ರಭುತ್ವ; ಪಾದ್ರಿಗಳ ಆಡಳಿತ ಪದ್ಧತಿಯ, ವ್ಯವಸ್ಥೆಯ ತತ್ತ್ವಗಳು ಹಾಗೂ ಅದರ ಆಚರಣೆ.
  2. ಶೇಣಿ ಪದ್ಧತಿ; ಶ್ರೇಣಿ ವ್ಯವಸ್ಥೆ; ವರ್ಗ ಶ್ರೇಣಿ; ದರ್ಜೆ, ವರ್ಗ ಯಾ ಪದವಿಗಳ ಅನುಕ್ರಮವನ್ನು ವ್ಯವಸ್ಥೆಗೊಳಿಸುವ ತತ್ತ್ವಗಳು ಮತ್ತು ಪದ್ಧತಿ.