hierarchical ಹೈಅರಾರ್ಕಿಕಲ್‍
ಗುಣವಾಚಕ
  1. ಪಾದ್ರಿ ಪ್ರಭುತ್ವದ; ಪಾದ್ರಿಗಳ ಆಡಳಿತ ಯಾ ಆಡಳಿತಕ್ಕೆ ಸಂಬಂಧಿಸಿದ.
  2. ಶ್ರೇಣಿ ವ್ಯವಸ್ಥೆಯ; ವರ್ಗ ಶ್ರೇಣಿ ವ್ಯವಸ್ಥೆಯ; ವರ್ಗ ಶ್ರೇಣಿಯ; ದರ್ಜೆ, ವರ್ಗ ಯಾ ಅಧಿಕಾರ ಪದವಿಯ ಅನುಕ್ರಮವಾದ ಶ್ರೇಣಿವ್ಯವಸ್ಥೆಗೆ ಸಂಬಂಧಿಸಿದ ಯಾ ಅನುಸಾರವಾದ.