hierarch ಹೈಅರಾರ್ಕ್‍
ನಾಮವಾಚಕ
  1. ಪ್ರಧಾನ ಪಾದ್ರಿ; ಧಾರ್ಮಿಕ ವಿಷಯದಲ್ಲಿ ಸರ್ವೋನ್ನತ ಅಧಿಕಾರವುಳ್ಳವನು.
  2. ಆರ್ಚ್‍ ಬಿಷಪ್‍.