hie ಹೈ
ಕ್ರಿಯಾಪದ
(ವರ್ತಮಾನ ರೂಪ hies, ಭೂತರೂಪ ಮತ್ತು ಭೂತಕೃದಂತ hied

ವರ್ತಮಾನ ಕೃದಂತ hieing ಯಾ hying ಉಚ್ಚಾ ಹೈಇಂಗ್‍)

ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ, ಕಾವ್ಯಪ್ರಯೋಗ) (ಆತ್ಮಾರ್ಥಕ) ಬೇಗ ಹೋಗು; ವೇಗವಾಗಿ ಹೋಗು; hie thee ಬೇಗ ಹೋಗುhe hied him to the chase ಅವನು ಬೇಟೆಗೆ ಬೇಗ ಹೋದ; ಬೇಟೆಗೆ ತನ್ನನ್ನು ಬೇಗ ಹೋಗುವಂತೆ ಮಾಡಿಕೊಂಡ.

ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ, ಕಾವ್ಯಪ್ರಯೋಗ) ಬೇಗ ಹೋಗು ವೇಗವಾಗಿ ಹೋಗು: hie to your chamber ನಿನ್ನ ಕೋಣೆಗೆ ಬೇಗ ಹೋಗು.