hideously ಹಿಡಿಅಸ್‍ಲಿ
ಕ್ರಿಯಾವಿಶೇಷಣ
  1. ಭಯಂಕರವಾಗಿ; ಭೀಕರವಾಗಿ; ಘೋರವಾಗಿ.
  2. (ಆಡುಮಾತು) ಅಹಿತವಾಗಿ; ಹಿತವಿಲ್ಲದೆ.
  3. ಬಹಳ ವಿಕಾರವಾಗಿ.
  4. ಬಹಳ ಭಾರಿಯಾಗಿ.
  5. ಅಸಹ್ಯ(ಕರ)ವಾಗಿ.