hideous ಹಿಡಿಅಸ್‍
ಗುಣವಾಚಕ
  1. (ಇಂದ್ರಿಯಗಳಿಗೂ, ಮನಸ್ಸಿಗೂ) ಭಯಂಕರ; ಭೀಕರ; ಘೋರ: hideous crime ಘೋರ ಅಪರಾಧa hideous monster ಭಯಂಕರ ಪಿಶಾಚಿ.
  2. (ಆಡುಮಾತು) ಅಹಿತವಾದ; ಅಪ್ರಿಯವಾದ.
  3. ಅತಿ ವಿಕಾರವಾದ; ಘೋರ ರೂಪದ.
  4. (ನೈತಿಕ ಬುದ್ಧಿಗೆ) ಅಸಹ್ಯಕರ; ಜುಗುಪ್ಸೆ ಹುಟ್ಟಿಸುವ; ದ್ವೇಷ ಉಂಟುಮಾಡುವ.
  5. ಬಹಳ ಭಾರಿ; ತೊಂದರೆಯಾಗುವಷ್ಟು ದೊಡ್ಡದಾದ: the hideous expense of the projext ಆ ಯೋಜನೆಯ ಬಹಳ ಭಾರಿ ವೆಚ್ಚ.