hidebound ಹೈಡ್‍ಬೌಂಡ್‍
ಗುಣವಾಚಕ
  1. ಸಂಕುಚಿತ – ದೃಷ್ಟಿಯ, ಬುದ್ಧಿಯ; ಅಂಧಾಭಿಮಾನದ.
  2. (ಕಾನೂನು, ನಿಯಮಗಳು, ಮೊದಲಾದವುಗಳ ವಿಷಯದಲ್ಲಿ) ಕಟ್ಟಾ ಸಂಪ್ರದಾಯಬದ್ಧ; ಗೊಡ್ಡು ಕಂದಾಚಾರದ; ಹಳೆಯ ಕಾಲಕ್ಕೆ ಅಂಟಿಕೊಂಡ.
  3. (ದನಗಳ ವಿಷಯದಲ್ಲಿಆರೈಕೆಯಿಲ್ಲದ್ದರಿಂದ) ತೊಗಲು ಮೂಳೆಯ; ತೊಗಲು ಮೂಳೆಗಂಟಿಕೊಂಡಿರುವ.