hide-and-seek ಹೈಡ್‍ ಆಂಡ್‍ ಸೀಕ್‍
ನಾಮವಾಚಕ
  1. ಮಕ್ಕಳಾಡುವ ಕಣ್ಣಾಮುಚ್ಚಾಲೆ ಆಟ.
  2. ಕೈಗೆ ಸಿಕ್ಕದೆ, ತಪ್ಪಿಸಿಕೊಂಡು ಓಡಾಡುವವನನ್ನು, ಕೈಗೆ ಸಿಕ್ಕದ ವಸ್ತುವನ್ನು ಪತ್ತೆ ಹಚ್ಚುವ ಕಾರ್ಯ.