hickory ಹಿಕರಿ
ನಾಮವಾಚಕ
(ಬಹುವಚನ hickories)
  1. ಹಿಕರಿ ಮರ; ಉತ್ತರ ಅಮೆರಿಕದ ಕಾರೀಯ ಕುಲಕ್ಕೆ ಸೇರಿದ, ಭಾರವಾದ ಗಟ್ಟಿದಾರುವನ್ನು ಕೊಡುವ, ಬೀಜದಂಥ ತಿನ್ನಬಲ್ಲ ಹಣ್ಣುಗಳನ್ನು ಬಿಡುವ ಒಂದು ಮರ.
  2. ಇವುಗಳ ದಾರು.
  3. ಇದರ ಮರದಿಂದ ಮಾಡಿದ ದೊಣ್ಣೆ.