hickey ಹಿಕಿ
ನಾಮವಾಚಕ
(ಬಹುವಚನ hickeys).

(ಅಮೆರಿಕನ್‍ ಪ್ರಯೋಗ, ಆಡುಮಾತು)

  1. (ಹೆಸರು ತಿಳಿಯದ ಯಾ ಮರೆತು ಹೋಗಿರುವ ಯಾವುದೇ) ಸಲಕರಣೆ; ಉಪಕರಣ.
  2. (ಅಶಿಷ್ಟ)
    1. ಮೊಡವೆ.
    2. ಬಲವಾಗಿ ಕೊಟ್ಟ ಚುಂಬನದ ಕಲೆ, ಗುರುತು.