See also 2hiccup
1hiccup ಹಿಕಪ್‍
ನಾಮವಾಚಕ

(hiccough ಎಂದೂ ಪ್ರಯೋಗ)

  1. ಬಿಕ್ಕಳಿಕೆ; ಬಿಕ್ಕು; ಬಿಕ್ಕಲು.
  2. (ರೂಪಕವಾಗಿ) ತಾತ್ಕಾಲಿಕ ಸ್ಥಗನ; ಹಂಗಾಮಿಯಾಗಿ ಕೆಲಸ ನಿಲ್ಲುವುದು.
ಪದಗುಚ್ಛ

(the hiccups) ಬಿಕ್ಕಲು; ಬಿಕ್ಕಲು – ಹತ್ತುವಿಕೆ, ಪ್ರಾರಂಭವಾಗುವಿಕೆ.

See also 1hiccup
2hiccup ಹಿಕಪ್‍
ಕ್ರಿಯಾಪದ

(hiccough ಎಂದೂ ಪ್ರಯೋಗ) ಸಕರ್ಮಕ ಕ್ರಿಯಾಪದ ಬಿಕ್ಕಳಿಸುತ್ತ (ಮಾತನ್ನು) – ಆಡು, ಹೇಳು, ಹೊರಡಿಸು.

ಅಕರ್ಮಕ ಕ್ರಿಯಾಪದ

ಬಿಕ್ಕು; ಬಿಕ್ಕಳಿಸು.