hibiscus ಹಿ(ಹೈ)ಬಿಸ್ಕಸ್‍
ನಾಮವಾಚಕ

ಜಪಾಪುಷ್ಪ; ದಾಸವಾಳ; ಹಿಬಿಸ್ಕಸ್‍ ಕುಲದ, ಉಜ್ಜ್ವಲ ವರ್ಣದ ದೊಡ್ಡ ದೊಡ್ಡ ಹೂಗಳಿಗಾಗಿ ಬೆಳೆಸುವ, ಯಾವುದೇ ಮರ ಯಾ ಪೊದೆ.