hibernate ಹೈಬರ್ನೇಟ್‍
ಅಕರ್ಮಕ ಕ್ರಿಯಾಪದ
  1. (ಕೆಲವು ಪ್ರಾಣಿಗಳ ವಿಷಯದಲ್ಲಿ) ಚಳಿ ನಿದ್ದೆ ಮಾಡು; ಶಿಶಿರಸುಪ್ತಿಯಲ್ಲಿರು; ಶಿಶಿರನಿದ್ರೆಯಲ್ಲಿರು; ಚಳಿಗಾಲವನ್ನು ಜಡ ಯಾ ತಾಮಸ ಸ್ಥಿತಿಯಲ್ಲಿ ಕಳೆ.
  2. (ಮನುಷ್ಯರ ವಿಷಯದಲ್ಲಿ) ಚಳಿಗಾಲವನ್ನು ಸಮಧಾತು ಹವಾದಲ್ಲಿ ಕಳೆ.
  3. (ರೂಪಕವಾಗಿ) ಚಟುವಟಿಕೆ ಇಲ್ಲದಿರು; ಜಡವಾಗಿರು; ನಿಷ್ಕ್ರಿಯವಾಗಿರು; ಸುಪ್ತವಾಗಿರು.