hiatus ಹೈಏಟಸ್‍
ನಾಮವಾಚಕ
(ಬಹುವಚನ hiatuses)
  1. (ಮುಖ್ಯವಾಗಿ ಒಂದು ಶ್ರೇಣಿಯಲ್ಲಿ, ಕಥನದಲ್ಲಿ ಯಾ ವಾದಸರಣಿಯಲ್ಲಿ)ಭಂಗ; ಲೋಪ.
  2. (ವ್ಯಾಕರಣ) ವಿಸಂಧಿ; ಭಂಗ; ಸ್ವರಾಂತ ಪದವು ಸ್ವರಾದಿ ಪದದೊಡನೆ ಸೇರುವಾಗ ನಡುವೆ ಒದಗುವ ತೆರಪು: reinforce, co-operate.