See also 2hey
1hey ಹೇ
ಭಾವಸೂಚಕ ಅವ್ಯಯ

ಹೇ! (ಗಮನ ಸೆಳೆಯಲು ಯಾ ಸಂತೋಷ, ಉತ್ಸಾಹ, ಆಶ್ಚರ್ಯ ಯಾ ಪ್ರಶ್ನಾರ್ಥಕ ಭಾವವನ್ನು ಸೂಚಿಸಲು ಬಳಸುವ ಉದ್ಗಾರ, ಕೂಗು).

ಪದಗುಚ್ಛ
  1. hey for! ಭಲೆ! ಶಹಭಾಸ್‍! (ಶ್ಲಾಘನೆ, ಉತ್ಸಾಹಭರಿತವಾದ ಮೆಚ್ಚಿಗೆ ಸೂಚಿಸುವ ಉದ್ಗಾರ).
  2. hey presto! ಹೇ ಜಲ್ದಿ! ಎಲ್ಲಿ, ಬೇಗ! (ಆಶ್ಚರ್ಯ ಹುಟ್ಟುವಂತೆ ವಸ್ತುಗಳನ್ನು ರೂಪಾಂತರಿಸುವುದು ಮೊದಲಾದ ಕರಾಮತ್ತುಗಳನ್ನು ತೋರಿಸುವಲ್ಲಿ ಯಕ್ಷಿಣಿಗಾರನು ಕೊಡುವ ಆಜ್ಞೆ).
See also 1hey
2hey ಹೇ
ನಾಮವಾಚಕ

= 3hay.