hexose ಹೆಕ್ಸೋಸ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಹೆಕ್ಸೋಸ್‍; ಗ್ಲೂಕೋಸ್‍, ಹ್ರಕ್ಟೋಸ್‍ಗಳಂತೆ ಆರು ಆಕ್ಸಿಜನೀಕೃತ ಕಾರ್ಬನ್‍ ಪರಮಾಣುಗಳುಳ್ಳ ಯಾವುದೇ ಏಕಶರ್ಕರ.