hexapla ಹೆಕ್ಸಪ್ಲ
ನಾಮವಾಚಕ

(ಬೈಬಲ್ಲಿನ, ಮುಖ್ಯವಾಗಿ ಹಳೆ ಒಡಂಬಡಿಕೆಗಳಲ್ಲಿಯ) ಸಮಾನಾಂತರವಾದ ಆರು ಸ್ತಂಭಾಕಾರದ ಕಲಮುಗಳಲ್ಲಿ ಮುದ್ರಿಸುವ ಗ್ರಂಥ ಭಾಗ.