hexane ಹೆಕ್ಸೇನ್‍
ನಾಮವಾಚಕ

(ರಸಾಯನವಿಜ್ಞಾನ) ಹೆಕ್ಸೇನ್‍; ಪೆಟ್ರೊಲಿಯಮ್ಮಿನಲ್ಲಿ ದೊರಕುವ, ಐದು ಐಸೊಮರ್‍ಗಳಿರುವ, ಆರು ಕಾರ್ಬನ್‍ ಪರಮಾಣುಗಳ, ಆಲ್ಕೇನ್‍ ಸರಣಿಯ ಒಂದು ದ್ರವ ಹೈಡ್ರೊಕಾರ್ಬನ್‍, ${\rm C}_6 {\rm H}_{ 14}$.