hexamine ಹೆಕ್ಸಈನ್‍
ನಾಮವಾಚಕ

(ರಸಾಯನವಿಜ್ಞಾನ) ಹೆಕ್ಸಈನ್‍; ಮೂತ್ರ ವಿಸರ್ಜಕ ವ್ಯವಸ್ಥೆಯಲ್ಲಿ ಪೂತಿನಾಶಕವಾಗಿ ಬಳಸುವ ಹೆಕ್ಸಮೆತಿಲೀನ್‍ ಎಂಬ ಮದ್ದಿನ ಹ್ರಸ್ವನಾಮ.