hexameter ಹೆಕ್ಸಾಮಿಟರ್‍
ನಾಮವಾಚಕ

(ಛಂದಸ್ಸು) ಆರುಗಣಗಳುಳ್ಳ ಪದ್ಯದ ಸಾಲು, ಪಂಕ್ತಿ.

ಪದಗುಚ್ಛ

dactylic hexameter ಭಗಣೀಯ ಷಡ್ಗಣಪಾದಿ; ಐದು ಭಗಣ ಮತ್ತು ಒಂದು ಟ್ರೋಕಿ ${\rm (-U)}$ ಯಾ ಸ್ಪಾಂಡಿ (– –), ಮೊದಲನೆ ನಾಲ್ಕು ಗಣಗಳಲ್ಲಿ ಯಾವುದರದೇ ಮತ್ತು ಅಪರೂಪವಾಗಿ ಐದನೆಯದರ ಸ್ಥಾನದಲ್ಲಿ ಸ್ಪಾಂಡಿ (– –)ಯನ್ನು ಬಳಸಬಹುದಾದ ಪದ್ಯ ಪಂಕ್ತಿ.