hexahydro- ಹೆಕ್ಸಹೈಡ್ರೋ
ಸಮಾಸ ಪೂರ್ವಪದ

ಆರು ಹೈಡ್ರೊಜನ್‍ ಪರಮಾಣುಗಳೊಂದಿಗೆ ಸಂಯೋಗಗೊಂಡಿರುವ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ: hexahydro benzene ಹೆಕ್ಸಹೈಡ್ರೊಬೆನ್ಸೀನ್‍; ಬೆನ್ಸೀನು ಆರು ಹೆಡ್ರೋಜನ್‍ ಪರಮಾಣುಗಳೊಡನೆ ಸಂಯೋಗಗೊಂಡಾಗ ಉತ್ಪತ್ತಿಯಾಗುವ ಸಂಯುಕ್ತ.