hexagram ಹೆಕ್ಸಗ್ರಾಮ್‍
ನಾಮವಾಚಕ
  1. ಷಡ್ರೇಖಾಕೃತಿ; ಷಟ್ಕೋಣಾಕೃತಿ; ಎರಡು ಸಮಬಾಹು ತ್ರಿಕೋಣಗಳ ಆರು ಶೃಂಗಗಳೂ ಸಕ್ರಮ ಷಟ್ೋಣ ಒಂದರ ಆರು ಮೂಲೆಗಳ ಮೇಲೆ ಬೀಳುವಂತೆ ಆ ತ್ರಿಭುಜಗಳೆರಡೂ ಒಂದರ ಮೇಲೆ ಒಂದು ವಿರುದ್ಧ ದಿಕ್ಕುಗಳಲ್ಲಿ ಅಳವಟ್ಟಿರುವ, ನಕ್ಷತ್ರಾಕಾರದ, ಸಮತಲೀಯ ಆಕೃತಿ. Figure: hexagram
  2. ಷಡ್ರೇಖಾಕೃತಿ; ಆರು ರೇಖೆಗಳಿಂದಾದ ಆಕೃತಿ.