See also 2hexadecimal
1hexadecimal ಹೆಕ್ಸಡೆಸಿಮ(ಮ್‍)ಲ್‍
ಗುಣವಾಚಕ

ಷೋಡಶಮಾನದ; 10ನ್ನು ಆಧಾರವಾಗಿಟ್ಟುಕೊಳ್ಳುವ ಬದಲು 16ಅನ್ನು ಆಧಾರವಾಗಿಟ್ಟುಕೊಳ್ಳುವ ಸಂಖ್ಯಾಪದ್ಧತಿಯ.

See also 1hexadecimal
2hexadecimal ಹೆಕ್ಸಡೆಸಿಮ(ಮ್‍)ಮ್‍
ನಾಮವಾಚಕ

ಷೋಡಶಮಾನ ಪದ್ಧತಿ; 10ರ ಬದಲು 16ಅನ್ನು ಆಧಾರವಾಗಿಟ್ಟುಕೊಳ್ಳುವ ಸಂಖ್ಯಾಪದ್ಧತಿ.