hexad ಹೆಕ್ಸಾಡ್‍
ನಾಮವಾಚಕ
  1. (ಪೈಥಾಗರಸ್‍ನ ಸಂಖ್ಯಾಸಿದ್ಧಾಂತದಲ್ಲಿ ವಿಶಿಷ್ಟ ಸ್ಥಾನವಿರುವ) ಆರು.
  2. ಷಟ್‍ಸಂಖ್ಯಾಕ ಶ್ರೇಣಿ; ಆರು ಸಂಖ್ಯೆಗಳ ಶ್ರೇಣಿ.
  3. ಷಟ್ಕ; ಆರರ ಸಮುದಾಯ.