hexachord ಹೆಕ್ಸಕಾರ್ಡ್‍
ನಾಮವಾಚಕ

(ಸಂಗೀತ) ಷಟ್‍ಸ್ವರ (ಶ್ರೇಣಿ); ಆರು ಸ್ವರಗಳಿಂದ ಕೂಡಿದ ಹಾಗೂ ಮೂರು ನಾಲ್ಕನೆಯ ಸ್ವರಗಳ ನಡುವೆ ಅರ್ಧಸ್ವರ ಬರುವ ಸ್ವರಶ್ರೇಣಿ, ಸ್ವರವ್ಯೂಹ.