hewer ಹ್ಯೂಅರ್‍
ನಾಮವಾಚಕ
  1. ಕಡಿಯುವವನು; ಕತ್ತರಿಸುವವನು; ಛೇದಕ.
  2. ಕಲ್ಲಿದ್ದಲನ್ನು ಕಡಿದು ಎಬ್ಬಿಸುವವನು.
ಪದಗುಚ್ಛ

hewers of wood and drawers of water ಕತ್ತೆ ಕೆಲಸ ಮಾಡುವವರು; ಶ್ರಮಜೀವಿಗಳು; ಹೆಣ ದುಡಿಮೆ ಮಾಡುವವರು; ಕಟ್ಟಿಗೆ ಸೀಳಿ ನೀರು ಹೊರುವವರು.