hevea ಹೀವಿಅ
ನಾಮವಾಚಕ

ಹೀವಿಯ; ಹೀವಿಯ ಕುಲಕ್ಕೆ ಸೇರಿದ, ರಬ್ಬರ್‍ ತಯಾರಿಸುವ ಹಾಲನ್ನು ಕೊಡುವ, ದಕ್ಷಿಣ ಅಮೆರಿಕದ ಯಾವುದೇ ಮರ.