heuristically ಹ್ಯುಅರಿಸ್ಟಿಕಲಿ
ಕ್ರಿಯಾವಿಶೇಷಣ
  1. ಅನ್ವೇಷಣ ಸಹಾಯಕವಾಗಿ; ಶೋಧನಾನುಕೂಲವಾಗಿ.
  2. (ಕಂಪ್ಯೂಟರ್‍ ವಿಜ್ಞಾನ) ದತ್ತಾಂಶ ಸಂಸ್ಕರಣದಲ್ಲಿ ಪ್ರಯತ್ನ ಮತ್ತು ತಪ್ಪುಗಳ ವಿಧಾನವನ್ನನುಸರಿಸಿ.