heuchera ಹ್ಯೂಕರ
ನಾಮವಾಚಕ

ಹ್ಯೂಕರ; ಹ್ಯೂಕರ ಕುಲಕ್ಕೆ ಸೇರಿದ, ದುಂಡಾದ ಯಾ ಹೃದಯಾಕಾರದ ಕಡು ಹಸಿರು ಎಲೆಗಳನ್ನೂ, ಚಿಕ್ಕ ಚಿಕ್ಕ ಹೂಗಳನ್ನೂ ಬಿಡುವ, ಉತ್ತರ ಅಮೆರಿಕದ ದೀರ್ಘಜೀವಿಯಾದ, ಮೂಲಿಕೆಯಂಥ ಸಸ್ಯ, ಗಿಡ.