heterozygous ಹೆಟರೋಸೈಗಸ್‍
ಗುಣವಾಚಕ

(ಜೀವವಿಜ್ಞಾನ) ಭಿನ್ನಯುಗ್ಮಜೀಯ; ಭಿನ್ನಸೆಗೋಟಿನ, ಅದಕ್ಕೆ ಸಂಬಂಧಿಸಿದ, ಯಾ ಅದರಿಂದ ಉತ್ಪನ್ನವಾದ.