heterozygote ಹೆಟರೋಸೈಗೋಟ್‍
ನಾಮವಾಚಕ

(ಜೀವವಿಜ್ಞಾನ) ಭಿನ್ನಸೆಗೋಟು; ಭಿನ್ನಯುಗ್ಮಜ; ಯಾವುದೇ ಆನುವಂಶಿಕ ಲಕ್ಷಣಕ್ಕೆ ಸಂಬಂಧಿಸಿದಂತೆ ಅಸದೃಶ ಜೀನುಗಳನ್ನು ಪಡೆದಿರುವ ಮಿಶ್ರ ತಳಿ, ಪ್ರಾಣಿ ಯಾ ಸಸ್ಯ.