heterotaxy ಹೆಟರೋಟ್ಯಾಕ್ಸಿ
ನಾಮವಾಚಕ

(ಅಂಗರಚನಾಶಾಸ್ತ್ರ ಮತ್ತು ಸಸ್ಯವಿಜ್ಞಾನ) ಅಸಹಜ ವಿನ್ಯಾಸ; ಅಂಗಗಳ ಯಾ ಭಾಗಗಳ ಅಸಹಜ ಜೋಡಣೆ.