heterosis ಹೆಟರೋಸಿಸ್‍
ನಾಮವಾಚಕ
(ಬಹುವಚನ heteroses ಉಚ್ಚಾರಣೆ ಹೆಟರೋಸೀಸ್‍).

ಅಡ್ಡತಳಿಯ – ಮೇಲ್ಮೆ, ಶ್ರೇಷ್ಠತೆ: ಅಡ್ಡತಳಿಯು ತನ್ನ ಜನಕರಿಬ್ಬರಿಗಿಂತಲೂ ಉತ್ತಮವಾಗಿರುವ ಗುಣಗಳನ್ನು ಪಡೆಯುವ ಪ್ರವೃತ್ತಿ, ಸಂಭವನೀಯತೆ.