heteropolar ಹೆಟರ(ರೋ)ಪೋಲರ್‍
ಗುಣವಾಚಕ

ಭಿನ್ನಧ್ರುವೀಯ:

  1. (ಅಣುವಿನ ವಿಷಯದಲ್ಲಿ) ಋಣ ಮತ್ತು ಧನ ಧ್ರುವಗಳಿರುವ.
  2. ಆರ್ಮೆಚರು ಒಮ್ಮೆ ಉತ್ತರಕಾಂತಧ್ರುವವನ್ನು, ಇನ್ನೊಮ್ಮೆ ದಕ್ಷಿಣಕಾಂತಧ್ರುವವನ್ನು ಹಾದುಹೋಗುವ.