heterophyllous ಹೆಟರೋಹಿಲಸ್‍
ಗುಣವಾಚಕ

(ಸಸ್ಯವಿಜ್ಞಾನ) ಭಿನ್ನಪರ್ಣಿ; ಒಂದೇ ಗಿಡದ ಮೇಲೆ ಯಾ ಒಂದೇ ಕಾಂಡದ ಮೇಲೆ ಬೇರೆಬೇರೆ ಆಕಾರದ, ರೂಪದ ಎಲೆಗಳನ್ನು ಬಿಡುವ.