heteronomous ಹೆಟರಾನಮಸ್‍
ಗುಣವಾಚಕ
  1. (ಜೀವವಿಜ್ಞಾನ) (ಬೆಳವಣಿಗೆ ಮೊದಲಾದವುಗಳ ವಿಷಯದಲ್ಲಿ) ವಿಭಿನ್ನ ನಿಯಮಾಧೀನ; ಭಿನ್ನಭಿನ್ನ ನಿಯಮಗಳಿಗೊಳಪಟ್ಟ.
  2. ಬಾಹ್ಯ ನಿಯಮಾಧೀನ; ಬೇರೊಂದರ ನಿಯಮಕ್ಕೆ ಒಳಪಟ್ಟ.