heteromorphic ಹೆಟರೋಮಾರ್ಹಿಕ್‍
ಗುಣವಾಚಕ
  1. (ಜೀವವಿಜ್ಞಾನ) ಭಿನ್ನರೂಪಿ; ವಿವಿಧ ರೂಪಗಳ; ಆಕಾರ, ರಚನೆ ಯಾ ಗಾತ್ರದಲ್ಲಿ ಭಿನ್ನಭಿನ್ನವಾಗಿರುವ.
  2. (ಕೀಟವಿಜ್ಞಾನ) ಬಹುರೂಪಿ; ಅನೇಕ ರೂಪಿ; ಸಂಪೂರ್ಣವಾಗಿ ರೂಪಾಂತರ ಹೊಂದುವ; ಜೀವನಚಕ್ರದ ಬೇರೆಬೇರೆ ಹಂತಗಳಲ್ಲಿ ಬೇರೆಬೇರೆ ಆಕಾರಗಳನ್ನು ತಾಳುವ.