heteromerous ಹೆಟರಾಮರಸ್‍
ಗುಣವಾಚಕ

(ಸಸ್ಯವಿಜ್ಞಾನ) ಭಿನ್ನರೂಪದ; ಅಸಮಾಂಗದ; ಭಿನ್ನಾಂಗಿ; ಗುಣ, ಅಂಗಗಳ ಸಂಖ್ಯೆ ಮೊದಲಾದವುಗಳಲ್ಲಿ ಬೇರೆಯಾದ ಅಂಗಗಳಿಂದ ಕೂಡಿದ ಯಾ ಅಂಗಗಳುಳ್ಳ: heteromerous flower ಅಸಮಾಂಗ ಪುಷ್ಪ; ಒಂದೊಂದು ಸುತ್ತಿನಲ್ಲಿಯೂ ದಳಗಳ ಸಂಖ್ಯೆ ಬೇರೆಬೇರೆಯಾಗಿರುವ ಪುಷ್ಪ.