heterology ಹೆಟರಾಲಜಿ
ನಾಮವಾಚಕ
  1. (ಜೀವವಿಜ್ಞಾನ) ಅಸಾಶ್ಯ; ಅಸಮರೂಪತೆ; ಭಿನ್ನರಚನೆ; ವಿಸಶ ರಚನೆ; ಬೇರೆಬೇರೆ ಮೂಲಗಳಿಗೆ ಸೇರಿದ ಘಟಕಾಂಗಗಳಿಂದ ರಚಿತವಾಗಿರುವ ಪರಿಣಾಮವಾಗಿ ಹೊರನೋಟಕ್ಕೆ ಅದೇ ಬಗೆಯ ಅವಯವಗಳೆಂದು ಕಾಣಿಸಿಕೊಳ್ಳುವ ರಚನೆಗಳಲ್ಲಿ ಸಾಟಿ ಇಲ್ಲದಿರುವುದು.
  2. (ರೋಗಶಾಸ್ತ್ರ) ಅಪಸಾಮಾನ್ಯತೆ; ಅಸಹಜತೆ; ಸಾಮಾನ್ಯವಾಗಿ ಇರುವುದಕ್ಕಿಂತಲೂ ಭಿನ್ನವಾಗಿರುವ ರಚನೆ.