heterologous ಹೆಟರಾಲಗಸ್‍
ಗುಣವಾಚಕ
  1. (ಜೀವವಿಜ್ಞಾನ) ಭಿನ್ನರೂಪದ.
  2. (ಜೀವವಿಜ್ಞಾನ) (ಅಂಗಗಳ) ಅಸಮರೂಪತೆಗೆ ಸಂಬಂಧಿಸಿದ.
  3. (ರೋಗಶಾಸ್ತ್ರ) ರಚನೆಯ ಅಪಸಾಮಾನ್ಯತೆಗೆ ಸಂಬಂಧಿಸಿದ.