heterography ಹೆಟರಾಗ್ರಹಿ
ನಾಮವಾಚಕ

ವಿಜಾತೀಯ ಕಾಗುಣಿತ:

  1. ಪ್ರಯೋಗದಲ್ಲಿರುವುದಕ್ಕಿಂತ ಭಿನ್ನವಾದ ಕಾಗುಣಿತ.
  2. ಬೇರೆಬೇರೆ ಪದಗಳಲ್ಲೋ ಉಚ್ಚಾರಾಂಶಗಳಲ್ಲೋ ಅದೇ ಅಕ್ಷರಕ್ಕೆ ಬೇರೆಬೇರೆ ಉಚ್ಚಾರಣೆ ಇರುವಂಥ ಕಾಗುಣಿತ, ಉದಾಹರಣೆಗೆ cat ಮತ್ತು cityಗಳಲ್ಲಿ ‘c’ ಅಕ್ಷರದ ಉಚ್ಚಾರಣೆ.